• me_raaki 16w

    ಮುದ್ದು

    ಮುದ್ದು ಮುದ್ದು ಮೊಗದ ಮಗುವೆ
    ನಿನ್ನ ನಗುವು ಎಷ್ಟೊಂದು ಸುಂದರವೆ,
    ಮುದ್ದು ಮುದ್ದು ಮನಸಿನ ಒಲವೇ
    ನಿನ್ನ ವರ್ಣಿಸಲು ಪದಗಳು ಸಾಲುತಿಲ್ಲವೆ.

    ಮುದ್ದು ಭಾವದ ಬೊಂಬೆ ನೀನು
    ಆ ಚಂದ್ರನ ಪ್ರತಿಬಿಂಬ ನೀನು,
    ಮುದ್ದು ಧನಿಯ ರಂಬೇ ನೀನು
    ಪ್ರತಿ ಹುಡುಗರ ಮನದ ತುಂಬಾ ನೀನು..
    ©me_raaki