• adarsh_madival 6w

    ತಪ್ಪು ಮಾಡಿದಾಗಲಷ್ಟೇ ನಮಗೆ ನೆಪಗಳು, ಸಮರ್ಥನೆಗಳು ಬೇಕಾಗುತ್ತವೆ.
    ಪ್ರಾಮಾಣಿಕವಾಗಿದ್ದಾಗ ಅವ್ಯಾವುಗಳ
    ಅವಶ್ಯಕತೆಯೇ ಇರುವುದಿಲ್ಲ.

    ©adarsh_madival