• shree_07 15w

    ಯಾಕೋ ಹುಡುಗ ನನ್ನ ಮನವ ಕದ್ದು ನಿನ್ನಲ್ಲಿ ಬಚ್ಚಿಟ್ಟೆ ಕೊಟ್ಟು ಹೋಗು ಬಂದು ನನಗೆ ಮಾತನಾಡಲು ನೂರಾರು ಮಾತಿವೆ ಅದರ ಜೊತೆಗೆ...ನಿನ್ನ ಕರಾಮತ್ತೇನು ನನಗೆ ತಿಳಿಯದ ಹಾಗೆ ಕಂಡ ಕಂಡಲ್ಲೆಲ್ಲ ಕಂಡು ಏಕೆ ಕಾಡುವ ಚಟ ನಿನಗೆ ನನ್ನ ಹುಡುಕಾಟ ನೋಡಿ ಕೇಳಿತಿರುವರು ಊರ ಜನರು ಯಾರಿಗೆಂದು ಈ ಪರದಾಟ ಹೇಗೆ ಹೇಳಲಿ ನಾ ಅವರಿಗೆ ನಿನ್ನ ಬರುವಿಕೆಗೆ ಕಾದು ಕುಂತಿದೆ ನನ್ನ ಹೃದಯವೆಂದು....