• paramatma 26w

    ಈಡು ಜೋಡು

    ಚಂದನದ ಬೊಂಬೆ ಅವಳು,
    ಕೈ ತೊಳೆದು ಮುಟ್ಟಬೇಕು!
    ದೃಷ್ಟಿ ಬೊಂಬೆ ಅವನು,
    ಕೈ ತೊಳೆದೇ ಮುಟ್ಟಬೇಕು..!‍
    ಈಡು ಜೋಡಿಲ್ಲದ ಎತ್ತುಗಳು,ನೊಗವ ನೂಗದಿರಲು...
    ಸಂಸಾರ ಬಂಡಿ ಸಾಗುವುದೇ ಮಂಕುತಿಮ್ಮ

    ©paramatma