• bhaviii 5w

    ರಾತ್ರಿ ಮಲಗಿದೆ ಮಾತನಾಡದೆ
    ನಿನ್ನುಸಿರ ಸದ್ದು ಕೇಳುತಿದೆ ಸುದ್ದಿ ಇಲ್ಲದೆ
    ಹೃದಯ ಬಡಿತವ ಹದಮಾಡಿ ಹೋಗು ಒಮ್ಮೆ
    ಕಿರು ಕಾಣಿಕೆಯ ಸಲ್ಲಿಸುವೆ ಸುಕೋಮಲ
    ನಯನಕೆ ಮಾತಿಲ್ಲದೆ ಮುದ್ದಾಡಿ.
    @ಭವಿ