• vineethbharadwaj 5w

    ಯಾರ ಮನದಲ್ಲೂ ಮನೆ ಕಟ್ಟದೆ,
    ಅಲೆಮಾರಿ ಜೀವನ ನಡೆಸಿದ
    ಒಬ್ಬಂಟಿಗನು, ಯಾವುದೇ ಸಂಬಂಧಗಳ
    ಬಂಧನವಿಲ್ಲದೆ ,ಪ್ರತಿ ಕ್ಷಣವೂ
    ಜೀವನವ ಸಂಭ್ರಮಿಸಿದನು.

    ©vineethbharadwaj