• veekshishetty 14w

    ಪ್ರಕೃತಿಯು ಸುಂದರ
    ಅದರ ಅನುಭವವೇ ಮಧುರ
    ಒಂದೆಡೆ ಮಳೆಯ ಆರ್ಭಟ
    ಇನ್ನೊಂದೆಡೆ ಸೂರ್ಯನ ಆಟ
    ಝೇಂಕಾರ ಹೀರುವ ಚಿಟ್ಟೆ
    ಬಣ್ಣ ಬಣ್ಣದ ಚಿಟ್ಟೆ
    ಮಾನವ ಎಂದ ಮೇಲೆ
    ಸಾವು ಖಚಿತ ,ಹುಟ್ಟು ಆಕಸ್ಮಿಕ
    ಅದನ್ನು ತಿಳಿದುಕೊಂಡುರೆ ಜೀವನ ಸಾರ್ಥಕ
    ಅರಿವಿಲ್ಲದ ಆಧುನಿಕ ಪ್ರೀತಿ
    ನನಗರಿಯದು ಇದು ಮೋಹವೇ?
    ಕಲ್ಪನಾಲೋಕ ಮನಸ್ಸನ್ನು ಹಾಳು ಮಾಡಿ
    ಬರಹವಿಲ್ಲದ ಹಾಳೆಯಾಯಿತು ಜೀವನ
    ಅರ್ಥವಿಲ್ಲದ ಸಾರಾಂಶ, ಅದುವೇ
    ಗುರಿಯ ಒಂದು ನಿಜಾಂಶ
    ಬೇಸರವಾದಗ ಮುಖದಲ್ಲಿ ಅಳು
    ಸಂತೋಷವಾದಗ ಮೊಗದಲ್ಲಿ ನಗು
    ಮರೆಸುವುದು ನೋವು....

    ©veekshishetty