• veekshishetty 7w

    ಸ್ನೇಹ

    ಮತ್ತೆ ಅದೇ ಹಳೆ ಸ್ನೇಹ
    ಅದೇ ಹಳೇ ನೆನಪುಗಳು !!
    ನನ್ನ ಮನವನ್ನು ಸೆಳೆಯುತ್ತಿದೆ❤
    ಸ್ನೇಹವೇ ನಿನಗೊಂದು ಸಲಾಂ
    ಯಾವುದೇ ಕೋಪವಿಲ್ಲದ ಸ್ನೇಹ ..
    ಅತ್ಯಂತ ನಮ್ಯವಾದ ಭಾಂದ.
    ಹಂಚಿಕೊಂಡ ಸವಿನೆನಪುಗಳು...
    ಮರೆತು ಹೋದ ನೆಪಗಳು.
    ಸ್ನೇಹವೇ ನಿನಗೊಂದು ಸಲಾಂ
    ಕಾರಣವಿಲ್ಲದ ನಮ್ಮಿಬರ ದೂರ ..
    ಮತ್ತೆ ಆ ಭಾಂಧವ್ಯ
    ನಾ ಕಂಡ ಮೊದಲ ಮುಗ್ದವಿದು..
    ಸದ್ದಿಲದೆ ದೂರವಿದಿದ್ದು.
    ಸ್ನೇಹವೇ ನಿನಗೊಂದು ಸಲಾಂ
    ಸ್ನೇಹವೆಂಬ ಕಡಲಿನಲಿ ..
    ಸಂತಸದ ದೋಣಿ ಸಾಗಲಿ.
    ಈ ನಿನ್ನ ಪ್ರೀತಿಯ ಸ್ನೇಹಕ್ಕೆ ...
    ನನ್ನದೊಂದು ಸಲಾಂ

    ©veekshishetty