• sanchari_arun 16w

    #ತಾಯಿಪ್ರೀತಿ

    Read More

    ಕತ್ತಲಲ್ಲೂ ಕಣ್ಣಾರೆ ಕಂಡ ಪ್ರೀತಿ ನಿನ್ನದಾದರೆ.......
    ಕಾಣದ ಕಣ್ಣಿಗೆ...
    ಸ್ಪರ್ಶದಿಂದಲೇ
    ಸಿಹಿ ಅನುಭವ ತಂದ ಪ್ರೀತಿ ಅವಳದು..

    ತಾಯಿ ಪ್ರೀತಿ
    ©sanchari_arun