• keshavshetty 15w

    ನೋಡಿದೆ ನಿನ್ನ ಮೊಗವ ಹಗಲಲಿ.
    ಕನಸಾಗಿ ಕಾಡಿದೆ ನೀನು ಇರುಳಲಿ...
    ಬಿತ್ತನೆ ಮಾಡಿದೆ ನಿನ್ನ ಹೆಸರ ಹೃದಯದಲಿ.
    ಚಿಗುರೊಡೆಯಿತು ಅದು ಪ್ರೀತಿಯಲಿ...
    ©keshavshetty