• rahulniranjans 14w

    ನನ್ನ ಸುಖದಲ್ಲಿ ನಿನ್ನ ಮುಖವ ಕಂಡೆ,
    ನಿನ್ನ ಸ್ಪರ್ಷದಲ್ಲಿ ನಾನು ಹರ್ಷಗೊಂಡೆ,
    ನಿನ್ನ ಜೊತೆ ಬೆರೆತೆ, ನನ್ನನ್ನೇ ಮರೆತೆ,
    ನಿನ್ನನ್ನು ಮರೆಯುವುದಿಲ್ಲ,
    ನೀನಿಲ್ಲದೆ ನಾ ಮೆರೆಯುವುದಿಲ್ಲ!

    ©Rahul Niranjan S