• dhanushshetty 13w

    ನಿನ್ನ ಇಷ್ಟದಂತೆ ನಮ್ಮಿಬ್ಬರ ಜೀವನ ಎಂಬ ಪುಸ್ತಕದಲ್ಲಿ ಸ್ನೇಹ ಎಂಬ ಹೊಸ ಪುಟ ತೆರೆಯಲು ಸಿದ್ಧ ನಾನು..
    ಗೆಳೆತನ ಎಂಬ ನಿಸ್ವಾರ್ಥ ಪ್ರೀತಿಯ ಒಲವನ್ನು ತೆರವುಗೊಳಿಸ ಬೇಕು ನೀನು..
    ಗೆಳೆಯನಾಗಿ ಉಳಿದು ಕೊನೆತನಕ ಗೆಳೆತನವನ್ನು ಕಾಯ್ದುಕೊಳ್ಳಲು ನನಗೆ ಯಾವುದೇ ಅಭ್ಯಂತರವಿಲ್ಲ.
    ಏಕೆಂದರೆ ಪ್ರೀತಿ ಮಾಡಿ ಸೋತವನಿಗೆ ಗೆಳೆತನಮಾಡಿ ಗೆಲ್ಲಲೂ ಕಷ್ಟವೇನಲ್ಲಾ..
    D.S
    ©dhanushshetty