• aneeshauhegde 6w

    ನಮ್ಮ(ದಿ)

    ಜೀವಸಂಕುಲಗಳ ಮೂಲವಂತೆ ಮಾತಾಸ್ವರೂಪಿಗಳು
    ಪುಣ್ಯತೀರ್ಥಗಳಲ್ಲಂತೂ ದೇವತಾಸ್ವರೂಪಿಗಳು
    ಗಂಗಾ,ಕಾವೇರಿ, ಯಮುನಾ ,ಗೋದಾವರಿ ಎನ್ನುವ ಹಲವಾರು ನಾಮಾಂಕಿತಗಳು
    ಹಲವಾರು ಜನರಿಗೆ ಅನ್ನ ನೀಡುವ ಕರುಣಾಮಯಿಗಳು
    ಇವುಗಳ ಮಲಿನತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮನುಷ್ಯ ಜೀವಿಗಳು
    ನಾಶವಾಗಲು ಸಾಕು ಕೇವಲ ಕೆಲವೇ ಕೆಲವು ವರುಷಗಳು...

    #ಅನೀರತಾ