ತಿಳಿಯದೆ ಆದ ತಪ್ಪಿಗೆ
ಕ್ಷಮೆ ಇರಲಿ;
ತಿಳಿದು ತಿಳಿದು ಮಾಡುವ ತಪ್ಪಿಗೆ
ಶಾಶ್ವತವಾದ ಶಿಕ್ಷೆ ಉತ್ತರವಾಗಿಲಿ!
ಅಶಿ
ashwininargundkm
AttitudE..@shiinkm. D BEAT HEART(BOSS)
-
-
ಅವರಿವರಂತೆ ತಾನಿಲ್ಲ ಎಂಬುದು
ತನ್ನ ತನಕ್ಕೆ ಚ್ಯುತಿ ತಂದಂತೆ;
ತಾನಿದ್ದಂತೆ ಉತ್ತಮ ಬದುಕು ತನ್ನಲ್ಲಿ
ಸೋತರೂ-ಗೆದ್ದರು ಸುಂದರ ಸ್ವರ್ಗದ ಅನುಭವ!
ಅಶಿ -
ಬಾಳೊಂದು ನೀಲಿ ಆಗಸ
ನೋವೆಂಬ ಕೂಡಾ ರಕ್ಕಸ
ಅಲ್ಲೊಂದು ನಲಿವು
ಎಲ್ಲೆಲ್ಲೂ ನೋವು
ಬದುಕುವ ವೇಳೆ
ಮಿನುಗುವ ನಾಳೆ
ಗ್ರಹಿಸಿ ನಗುತಾಳೆ
ಶಾಶ್ವತ!
ಅಶಿ -
ಗತಿಸಿ ಹೋದ ನೆನಪುಗಳು
ಮತ್ತೆ ಮರಕಳಿಸ ಬಹುದೆಂದು
ಹುಚ್ಚು ಮನಸೊಂದು;
ತಪ್ಪು ಲೆಕ್ಕ ಹಾಕುತ್ತಿದೆ!
ಅಶಿ -
ಕಳ್ಳ ನೋಟಲ್ಲಿ, ಪೊಳ್ಳು ಮತ
ಹಾಕಿಸಿಕೊಂಡು ಗೆದ್ದವರೆ ಗರ್ವದಿಂದ
ಮರೆಯುತ್ತಿರುವಾಗ;
ನಿಯತ್ತಿನ ಪ್ರಚಾರ ಸೋತಿರುವಾಗ
ಸ್ವಾಭಿಮಾನದ ಸರ್ವಾಧಿಕಾರಿ ಬದುಕು
ಮುನ್ನಡೆಸು!
ಅಶಿ -
Aware eyes
The mind of range
Know and live
Start the game from NOW on;
Distraction to account for____!
@shiink -
ಕೊನೆಯ ಪಕ್ಷ
ಒಳ್ಳೆಯತನಕ್ಕಾದರು ಒಳ್ಳೆಯದಾಗಲಿ!
ವ್ಯಕ್ತಿಯ ವ್ಯಕ್ತಿತ್ವದಲ್ಲಿ; ಮತ್ತೊಂದು ಸವಾಲು;
ದರ್ಮದ ಧ್ಯೇಯ ಬದುಕನ್ನು ಕನಸಾಗಲಿ.
ಮೋಸದ ಆಟ ಕೊನೆಯಾಗಲಿ.
ಅಶಿ -
ಚಂದದ ಪ್ರೀತಿ ಮಸಣದತ್ತ
ದಿನ ನಿತ್ಯದ ನೆನಪು ಸೂತಕದತ್ತ!
ಅಶಿ -
ಬರಿದಾದ ಕೈಯಲ್ಲಿ
ತಂದೆಯ ಮೌಲ್ಯದ ಆದಾಯ ತಿಳಿಯಲು;
ಹಸಿದ ಹೊಟ್ಟೆಯು
ತಾಯಿಯ ಮಮತೆಯ ಕೈ ತುತ್ತು ನೆನಪಾಗಿ;
ಮರ್ಯಾದೆಯ ಮೌನ ಮನಸ್ಸಿನಿಂದಾಗಿದೆ!
ಅಶಿ -
ಕಚಗುಳಿ ಇಟ್ಟ ಕ್ಷಣಗಳೆ
ನರಳುತ್ತಿರುವ ನೆನಪುಗಳು!
ಅಶಿ
-
ಜೊತೆಗಿರದ ಜೀವ ಎಂದೆಂದಿಗೂ ಜೀವಂತ
ನೆನಪಾಗಿ ಉಳಿದ ನೆನಪ ರಾಶಿ ಅನವರತ
ಮರಳಿ ಬಾ ಜೀವವೇ ನನ್ನ ನೀ ಹುಡುಕುತ
ನಿನ್ನ ನೆನಪಲ್ಲೇ ನಾನಿರುವೆ ಕಾಯುತ..!
©hugar_naveen -
ಪಡೆಯಲಿಕ್ಕೇನಿದೆ ಎಲ್ಲಾ ಕಳೆದು ಹೋಗುವಾಗ
ಕಳೆದುಕೊಳ್ಳಲಿಕ್ಕೇನಿದೆ ಎಲ್ಲಾ ಪಡೆದದ್ದಿರುವಾಗ -
pooooja 1w
ಕಣ್ಣಂಚಿಗೂ ಕಂಬನಿಯ ಭಾರ ಅರಿಯುವ ಮುನ್ನ ಕಂದಮ್ಮನ ಕಣ್ಣ ಒರೆಸುವಳು ಅಮ್ಮ
©pooooja -
KGF 2
K.G.F 2 ಟೀಸರ್ ಲೀಕ್ ಮಾಡ್ಬೇಡಿ ಎಂತ ಎಲ್ಲಾರು ಹೇಳ್ತಾರೆ ಆದರೆ question paper ಲೀಕ್ ಮಾಡ್ಬೇಡಿ ಅಂತ ಯಾರೂ ಹೇಳೊಲ್ಲ.
©hiddenwords_of_heart -
Happiness never comes in a flow
we need to be happy in some difficult situation to grow
©usha_hy -
ಹರ ಹರ ಮಹಾದೇವ
-
ಜೀವನವು ಸಂಬಂಧಗಳ
ಸಂಕೋಲೆಯಾಗಿದ್ದರು.
ಜೀವನ ನೀಡುವ ಪ್ರತಿ
ಪರೀಕ್ಷೆ ,ಏಕಾಂಗಿತನವನ್ನು
ಸೃಷ್ಟಿಸುತ್ತದೆ.
©bhagyaiu -
hugar_naveen 2w
ನನ್ನ ಹೊಸವರ್ಷ ಗಿಡಗಳ ಹೊಸ ಚಿಗುರಿನ ಜೊತೆ
ಕೋಗಿಲೆಗಳ ಇಂಪಿನ ಜೊತೆ
ಮಲ್ಲಿಗೆಯ ಕಂಪಿನ ಜೊತೆ ಪ್ರಾರಂಭ ಆಗುತ್ತೆ..
ಎಲೆಯುದುರಿದ ಗಿಡಗಳ ಒಳಗೆ
ಗೂಬೆಗಳ ಕರ್ಕಶ ಕಿರುಚಾಟ ನಡುವೆ
ನಡುರಾತ್ರಿಯ ಅಮಲಿನ ಜೊತೆಗಲ್ಲ..
ನಿಂದ್ ಹೊಸವರ್ಷ ನಿಂಗ ಇರ್ಲಿ
©hugar_naveen -
Older ones had to resign
When we assign
This lovely New Design -
Unexpected things
from unexpected person
may destruct your life.
©bhagyaiu
