ನಾವು ಟೀ ನ ಎಷ್ಟೇ ಬಿಸಿ ಮಾಡಿ ಇಟ್ಟಿದ್ರು, ಕುಡಿಯೋದು ಮಾತ್ರ ತಣ್ಣಗೆ ಆದ ಮೇಲೆ
©manjunatharadhya
#kannada
2440 posts-
-
ಫ್ರೆಂಡ್ಸ್, ತಿಳಿಸಾರಿಗೆ ರಸ್ಸಮ್ ಅಂತರೊ?
ಅಥವಾ ರಸ್ಸಮ್ ಗೆ ತಿಳಿಸಾರು ಅಂತರೊ?
©manjunatharadhya -
ಊಟದ ಪಂಕ್ತಿಯಲ್ಲಿ ತಿನ್ನುವ ವೇಗ, ಕ್ಯಾಮೆರಾ ಕಂಡೊಡನೆ ಒಮ್ಮೆಲೆ ಕಡಿಮೆಯಾಗುತ್ತದೆ....
©manjunatharadhya -
ಶಾಂಪೂ ಕಪ್ಪು ಬಣ್ಣಇರಲಿ, ಅಥವಾ ನೀಲಿ ಬಣ್ಣ ಇರಲಿ,
ನೀರಿಗೆ ಹಾಕಿದ ಮೇಲೆ ಬಿಳಿ ಬಣ್ಣ ಆಗುತ್ತೆ ಯಾಕೆ?
#ವಿಸ್ಮಯ
©manjunatharadhya -
rodney 1w
27th February, 2021.
8:46 p.m.
English translation:
I'll picturize my heart in Kannada,
I'll instigate you in my desperate times,
Caught in the breeze that floats the paper that's thrown,
Shattering into pieces of hundreds,
Unable to be held in the hands—
I'll seep.
I'll seep and escape the hands.
©rodney
#ಕನ್ನಡ #kannadaಕನ್ನಡದಲ್ಲಿ ನಾ ನನ್ನ ಹೃದಯವನ್ನು ಚಿತ್ರುಸುವೆ,
ನಾ ನನ್ನ ಹಾತೊರೆಯುವ ಕ್ಷಣದಲ್ಲಿ ನಿನ್ನ ಕೆರಳಿಸುವೆ,
ಆ ಬಿಸಾಡುವ ಹಾಳೆಯ ತೇಲುವ ಗಾಳಿಗೆ ಸಿಲುಕಿ,
ನಾ ನುಚ್ಚು ನೂರಾಗಿ,
ಕೈಯಲ್ಲಿ ಹಿಡಿಯಲು ಅಸಾಧ್ಯನಾಗಿ—
ಕೈ ಜಾರುವೆ.
ನಾ ಕೈ ಜಾರಿ ಹೋಗುವೆ.
©rodney -
ಹಳೇ ಹುಡುಗಿಯ, ಹೊಸ ಸಂದೇಶಗಳು ಬರುವವು ತರಗೆಲೆಗಳಂತೆ....
ಹೊಸ ಹುಡುಗಿಯ, ಹಳೆ ಪದಗಳು ಮಾಡುವವು ತಲೆಹೋಗುವಂತೆ....
©manjunatharadhya -
"ಗುರು"
ಬೆತ್ತದೊಂದಿದೆ
ಅಂಕಿ ಬರೆಸಿದವ
ಸ್ಲೇಟು ಹಿಡಿದು
ಮಗ್ಗಿ ಕಲಿಸಿದವ
ಗಣಿತ ಗುರುಗಳು
"ಭಗವಂತ"
ಸತ್ತ ಆತ್ಮಕೆ
ಮುಕ್ತಿ ನೀಡುವವನು
ಶಕ್ತಿ ನೀಡುತ
ನಮ್ಮ ಪೊರೆವವನು
ದೇವ ಮಂಜುನಾಥನು
"ಸಾಧನೆ"
ಕಡು ಕಷ್ಟದಿ
ಹುಟ್ಟುಡುಗೆಯಲಿ
ಪಟ್ಟಣ ಸೇರಿ
ದಡ ತಲುಪುವುದು
ನಿಜವಾದ ಸಾಧನೆ
©manjunatharadhya -
ನಿಮ್ಮ general knowledge ಬೆಳೆಯಲು ಸಹಕಾರಿಯಾಗಲಿ ಎಂದು ಹೇಳುತ್ತಿದ್ದೇನೆ.
ಕರ್ನಾಟಕದ ಯಾವೊಬ್ಬ ಮಹಿಳೆಗೂ ಜ್ಞಾನಪೀಠ ಪ್ರಶಸ್ತಿ ಸಿಕ್ಕಿಲ್ಲ....
#ವಾಸ್ತವ
©manjunatharadhya -
ಹೊಂಬಣ್ಣದ ಹಸಿರು ಹಿಂದಿರಲು
ಹಾಲ್ಬಣ್ಣದ ಹೊದಿಕೆ ಹೊದ್ದಿರಲು
ಹಂಬಲಿಸಿದೆ ಹೃದಯ ಹರಿದಾಡಲು
ಹುಡುಗಿಯ ಮನ ಮುಟ್ಟಲು....
ಸಾಧ್ಯವಾಗದಿದ್ದರೆ,,,,
ಛಾಯಾಚಿತ್ರಕ್ಕೆ ಜೀವತುಂಬಲು....
©manjunatharadhya -
ನೀವು ಹೇಳೋದು ನಿಜ ಗುರು. ಜನ ಅವ್ರಿಗೆ ಉಪಯೋಗ ಇದ್ದಾಗ ಮಾತ್ರ ನಮ್ಮನ್ನ ನೆನ್ಸ್ಕೊತಾರೆ, ಕೆಲಸ ಮುಗಿದ ಮೇಲೆ ಮೂಸು ನೋಡಲ್ಲ
- tissue paper
©manjunatharadhya -
©manjunatharadhya
-
ನಾವು ಚೆನಾಗಿಲ್ಲ ಅಂತ ಡಿಲೀಟ್ ಮಾಡೋ ಫೋಟೋನೆ ನಮ್ ಒರಿಜಿನಲ್ ಮುಖ ಆಗಿರುತ್ತೆ
"ಭೀಕರ ದುರಂತ"
©manjunatharadhya -
ಕನ್ನಡಕ್ಕಾಗಿ ಕೈ ಎತ್ತಿದ ನಿನ್ನ ಕೈಗಳು
ಕಲ್ಪವೃಕ್ಷವಾಗಲಿ!
ಕನ್ನಡಕ್ಕಾಗಿ ಘರ್ಷಸಿದ ನಿನ್ನ ಕೂಗು
ಆಜ್ಞೆಯಾಗಲಿ!
ಕನ್ನಡಕ್ಕಾಗಿ ನಡೆದ ನಿನ್ನ ನಡತೆ
ಆನೆಯ ಹೆಜ್ಜೆಯಾಗಲಿ!
ಅಶಿ✍ -
ನಾನು ತುಟಿ ಬಿಚ್ಚಿ ಮಾತನಾಡುವ ಪ್ರೇಮಿಯಲ್ಲ
ಆದರವಳು ನನ್ನ ತೆರೆದಿಟ್ಟ ಮನಸ್ಸು ನೋಡಿ ಮಾತನಾಡುವಳು
ಹೌದು.. ಆದರೂ ಅವಳ ಮನದಲ್ಲೊಂದು ಕಡು ಮೌನವಿದೆ!
©manjunatharadhya -
ಹೇಳಿ ಹೋಗು ಕಾರಣ
ಸತ್ತಂತಹ ನಂಬಿಕೆಯ, ಮತ್ತೊಮ್ಮೆ ಚಿಗುರಿಸಿ, ಸೋತ ನನ್ನ ಕನಸಿಗೊಂದು ಊರುಗೋಲಾದೆ.
ಬದುಕೇ ಒಂದು ಕನಸಿನ ಗುಡಿಯಾಗಿ, ಉಳಿದಿರುವಾಗ ನಿನ್ನ ಹೋದ ದಾರಿ ಮಾತ್ರ , ಮಂಜಾಗಿದೆ.ಆದರೂ ಒಮ್ಮೆ
"ಹೇಳಿ ಹೋಗು ಕಾರಣ".
ಮಳೆಯ ಹನಿಯಂತಿರುವ ನಿನ್ನ ಪ್ರೀತಿಯಲ್ಲಿ, ನೆನೆಯುವ ಆಸೆ,
ನಿನ್ನ ಮನಸಿನ, ರಾಗದಲ್ಲಿ ಬೆರೆಯುವ ಆಸೆ,
ಕಣ್ಣಿಂದ ಹುಟ್ಟಿದ ಪ್ರೀತಿ, ಕಣ್ಣಿನ ಆಳದಲ್ಲೇ ಎಲ್ಲೋ ಮರೆಯದಂತಹ ಅನುಭವ ಆದರೂ ಒಮ್ಮೆ
"ಹೇಳಿ ಹೋಗು ಕಾರಣ".
ಪುಸ್ತಕದ ಒಂದು ಚಿಕ್ಕ ಕತೆಯಾಗಿ ನಿನ್ನ ಜೀವನದಲ್ಲಿ ಬೆರೆತೆ. ಪ್ರಾರಂಭವಾಗುವ ಮೊದಲೇ ಅಂತ್ಯಕ್ಕೆ ತಳ್ಳಬೇಕಾದ ಅವಶ್ಯಕೆತೆಯಾದರು ಏನಿತ್ತು?
ತಪ್ಪು ನನ್ನದ್ದಿರಬಹುದು. ಕಮಟು ವಾಸನೆ ನಮ್ಮ ಪ್ರೀತಿಯ ದಹನದ್ದೆಂದು ನಾ ಅರಿತಿರಲಿಲ್ಲ. ಆದರೆ ಒಮ್ಮೆ
"ಹೇಳಿ ಹೋಗು ಕಾರಣ".
ನಿನ್ನಿಂದ ಆರಂಭವಾದ ಪ್ರೀತಿ, ನಿನ್ನ ಜೊತೆಯೇ ಅಂತ್ಯವಾಗಬೇಕು ಎಂಬ ಆಸೆ ಮೂಡಿದ್ದು ಸಹಜವೇ. ನಿನ್ನ ಭುಜದ ಮೇಲೆ ಮಲಗಿ, ನನಗೆ ಒಂದು ಮಾತನಾಡುವ ಅವಕಾಶವಿದ್ದರೆ?
" ಈ ಕ್ಷಣ ಇಲ್ಲೇ ನಿಂತು ಹೋಗಿದ್ದರೆ"?
ಒಮ್ಮೆ ಬಂದು,
"ಹೇಳಿ ಹೋಗು ಕಾರಣ "
©jhanvish -
manjunatharadhya 3w
#manjunatharadhya #mysuruword #manjuaradhya #yqjogi #chutukusahitya #kannada #Yourquotes #quotesbaba
Read my thoughts on @YourQuoteApp #yourquote #quote #stories #qotd #quoteoftheday #wordporn #quotestagram #wordswag #wordsofwisdom #inspirationalquotes #writeaway #thoughts #poetry #instawriters #writersofinstagram #writersofig #writersofindia #igwriters #igwritersclub©manjunatharadhya
-
ಮುಗ್ಧ ನೋಟ
ಆ ಮುಗ್ಧ ಮುಖದ ಹಿಂದಿನ ನೋವು ನಾನರಿಯೆನು...
ಆ ಮುಗ್ಧ ನೋಟವ ನೋಡಿ ನನ್ನ ನೋವ ಮರೆವೆನು...
©shwethagagana -
ತಂದೆಯ ದುಡಿಮೆಯ ಬೆವರು
ತಾಯಿಯ ತ್ಯಾಗದ ಕೈ ಅಡುಗೆ
ಕುಟುಂಬದ ಛಾವಣಿಯ ಅಡಿಪಾಯ!
ಅಶಿ✍ -
ಅವಳು
ಮಾತಿನಬ್ಬರದಿ ಬೆರೆತು ಅವಿತ ಪೆದ್ದು ಮೌನವು ನೀ
ಮುನಿಸು ತುಸು ಹೆಚ್ಚು, ಕಾಳಜಿಯು ಕಣ್ಣ ತೆರೆದಷ್ಟು
ಸವಿದದ್ದು ಹೂರಣವು, ಅರಿತದ್ದು ಬೆರೆತದ್ದು ಹಂಬಲವು
ಇತ್ತದ್ದು ಎದೆಗಪ್ಪುಗೆ ಕುತ್ತಲ್ಲವೆ, ಮೊಗದಿ ನಗು ತಂದವಗೆ
ಕಿರುಬೆರಳ ಕಾತುರ ತಿರುಗಿ ತಣಿವಷ್ಟು ಬೊಗಸೆ ಇರುಳಲಿ
ಮನದಿ ಇನ್ನಷ್ಟು ಇಂಗಿತ ನಿನ್ನೊಲವ ಇರಾದೆ ನಾನಗಿರಲು
ಬಾಯಾರಿಕೆ ನೀಗದಷ್ಟು ಬಿಕ್ಕಳಿಕೆ ನೆನೆಯದೆ ನನ್ನೆದೆ !
©manjeshdm -
dan_amelie 4w
P.C and sincere thanks to the owner!
@mirakee #kannada #kannadapoem @writersnetwork
Translation:
No one could understand,
My reasons.
I became the silence,
That reached none.
Somehow, nobody saw
The cage I was in.
That is why did they walk away,
Without me knowing.
What shall I think of this?
Tell me, oh fate.
Somehow I got used to this too,
I myself am surprised.
That day, when I have to walk away
Whenever it might come,
Let your intent, open my eyes,
Let's walk together.
Deep within the doors of wisdom,
Is hidden the palace of joy?ಯಾರಿಗೇನು ತಿಳಿಯಲಿಲ್ಲ,
ನನ್ನ ಕಾರಣ.
ಯಾರಿಗೂನೂ ತಲುಪದ,
ಮೌನವಾದೆ ನಾ.
ಏಕೋ ನನ್ನ ಪಂಜರ,
ಯಾರಿಗು ಕಾಣಿಸದೆ.
ದೂರ ನಡೆದರೆ,
ನನಗೂ ಹೇಳದೆ.
ಏನೆಂದು ಭಾವಿಸಲಿ,
ಹೇಳು ಕಾಲವೇ.
ಹೇಗೋ ಇದಕೂ
ಒಗ್ಗಿ ಹೋಗಿರುವೆ,
ನನಗೇ ಅಚ್ಚರಿಯೆ.
ಮರಳಿ ಹೊರಡುವಾ ದಿನ,
ಎಂದು ಬಂದರೂ,
ನಿನ್ನ ರೀತಿ, ನನ್ನ ಕಣ್ತೆರಿಸಿ,
ಜೊತೆಗೆ ಸಾಗುವ.
ಅರಿವಿನ ಬಾಗಿಲ ಒಳಗೊಳಗೆ,
ನಲಿವಿನ ಅರಮನೆ ಅಡಗಿಹುದೇ?
©dan_amelie