ಬೆಳಕಿಲ್ಲದ ಪ್ರೀತಿಯಲ್ಲಿಂದು ಕತ್ತಲೊಂದಿಗೆ ತುಂಬಿದ ಮೋಡ ಕವಿದ ವಾತಾವರಣ,
ಬೀಸೋ ಗಾಳಿಯ ಜೊತೆಗೆ ಸುರಿವ ಮಳೆಯೊಂದಿಗೆ ಎಲ್ಲೋ ಕೊಚ್ಚಿಹೋಯಿತು ಈ ಮನ,
ಪ್ರೇಮವೆಂಬ ಸಂತೆಯಲಿ ಭಾವನೆಗಳೆಂಬ ಬೀದಿಗಳಲ್ಲಿ ಮುಳ್ಳಿನಂತೆ ಚುಚ್ಚುವ, ನೆನಪುಗಳೊಂದಿಗೆ ಒಂಟಿಯಾಗಿ ಹೊರಟಿದೆ ಈ ಪಯಣ,
ನಕ್ಷೆಯಿಲ್ಲದೆ ಅವಳ ಹೃದಯ❤ತಲುಪುವ ಈ ಮನವಿಂದು ಮೌನ.
©addu_quotes7
#the_person
1 posts-
addu_quotes7 94w
Sometimes the person viewing you from afar, loving you in silence, is the one capable of loving you the greatest❤
#sometimes
#the_person
#viewing
#from
#afar
#loving
#silence
#capable
#loving_u
#greatest
#instapost
#instaquote
#instaquoteoftheday -
Change
With emergence of the person comes an understructure of a change
©loganme