irfan_u

ಕನಸುಗಳಿಗೆ ನೆನಪೇ ದೀವಟಿಗೆ

Grid View
List View
Reposts
  • irfan_u 12w

    Word Prompt:

    Write a 3 word one-liner on Canvas

    Read More

    ready to battle

  • irfan_u 12w

    Real love makes
    mad in life?
    ©irfan_u

  • irfan_u 17w

    ಸ್ಥಿತಿ

    ಹೆಣ್ಣಿನ ಮಾನಕ್ಕೆ ಅಪಮಾನ
    ಆಗಲೋ ಧಿಕ್ಕಾರದ ಯಾನ
    ©irfan_u

  • irfan_u 40w

    ನೀನು ಹೇಗಿದ್ದೀಯಾ ಹಾಗೆ ಕಾಣಿಸಿಕೋ..
    ಕಾಣಿಸಿಕೊಂಡಂತೆಯೇ ಬದುಕಿಬಿಡು..

  • irfan_u 44w

    ನಿನ್ನಯ ಮುಖ ಕಾಂತಿಗೆ
    ಸೂರ್ಯನು ಸೋತು ಅರಳಿನಿಂತಿದೆ
    ಸೂರ್ಯಕಾಂತಿಯ ಘಮೆ..
    ಜೊತೆಗೆ ಮಳೆ ಹನಿಯ ತುಂತುರು ಹಕ್ಕಿಗಳ ಕಲರವ..
    ಜಿಗಿ ಹುಳಗಳ ಝೇಂಕಾರ..
     ಆಯಿತು ಹೊಸ ಕನಸುಗಳ ಶುಭೋದಯ…
    ಮತ್ತೆ ಬಂದಿದೆ ಹೊಸ
    ಚೈತನ್ಯದ ನವ ದಿನ
    ಹೊಸ ಬಯಕೆ ಹೊಸ
    ಕನಸುಗಳ ನವ ಜೀವನ..
    ಹೊರಡು ನೀನು
    ಶುಭವಾಗಲಿ ನಿನಗೀದಿನ ರಾಣಿ ...
    ©irfan_u

  • irfan_u 44w

    ಬಚ್ಚಿಟ್ಟ ಭಾವನೆಯಲಿ.. ಸುತ್ತಿಟ್ಟ ಕನಸಲಿ,
    ಮೈ ಮರೆತು ಯೋಚಿಸಿದಾಗ ಮಿಂಚಂತೆ
    ನೆನಪಾಗುವ ಪ್ರೇಯಸಿ…ಮರೆಯಲೇನು ನಿನ್ನ ?

    ಹೃದಯದಲಿ ನೀನಿದ್ದರೆ ಮರೆಯಬಹುದಿತ್ತೇನೋ..
    ಆದರೆ..!
    ಹೃದಯವೇ ನೀನಾದರೆ ಹೇಗೆ ತಾನೆ ಮರೆಯಲಿ…??
    ©irfan_u

  • irfan_u 47w

    ಸಾಯಿಸುವಷ್ಟು ಕೋಪ ನಿನ್ನಲ್ಲಿದ್ದರೆ....
    ನಿನಗಾಗಿ ಸಾಯುವಷ್ಟು ಪ್ರೀತಿ ನನ್ನಲ್ಲಿದೆ ರಾಣಿ
    ©irfan_u

  • irfan_u 51w

    ನಿನ್ನಯ ಗಿಳಿಯಂತ ಮೂಗಲ್ಲಿ
    ತಾರೆಯಂತೆ ಮಿನಿಗುತಿರುವಾ
    ಮೂಗುತಿಗೆ ಮರೆಯಲ್ಲಿ ನಿಂತು
    ಮರೆಯದೆ ಮುತ್ತು ಕೊಡುವ ಆಸೆ
    ನನ್ನ ಮುದ್ದಿನ ರಾಣಿ
    ©irfan_u

  • irfan_u 51w

    ಲೇಖನಿಯಿಂದ
    ಮೂಡುವ ಪದಗಳ
    ಮಧುರ ಭಾವ
    ನನ್ನವಳು
    ©irfan_u

  • irfan_u 51w

    ಆರಂಭವೂ ನೀನೆ ಅಂತ್ಯವೂ
    ನೀನೇ ಆಗಿರುವೆಯಾ...
    ©irfan_u