ರಾಜಕಾರಣಿಗಳು ತಮ್ಮನ ಜನ ಮರಿಬಾರ್ದುಂತ
ಏನಾದ್ರು ಒಂದು ಮಾಡ್ತೀರ್ತಾರೆ ..
ಹಾಗೆ ಎನ್ರೈಡ್ ಮೊಬೈಲ್ ಬಂದಾಗಿಂದ ಸಾಮಾನ್ಯ ಜನಾ ಕೂಡಾ ಇದೆ ಅಭ್ಯಾಸ ಮಾಡ್ಕೊಂಡಿದ್ದಾರೆ. ತಮ್ಮ ಕರ್ತವ್ಯ ಬಿಟ್ಟು..
©magune
magune
-
magune 11w
-
magune 12w
ಕತ್ತಲು ಕವಿದ ನಾಲ್ಕು ಗೋಡೆಯ ಮದ್ಯೆ
ಮೂಕ ಹಕ್ಕಿಯಂತೆ ದಿನ ಕಳೆದಳು.
ಎಷ್ಟು ದಿನಗಳ ನಂತರ ತನ್ನ ಕರಾಳ ದಿನಗಳ ನೆನೆದು
ಕಣ್ಣಿರಾದಳು ಅವಳ ಪ್ರತಿ ಕಣ್ಣೀರ ಹನಿಗು ಒಂದೊಂದು ಕತೆ ಬರಿಯಬಹುದು.
ಅವಳಿಗಾಗಿ ನಾವು ಒಂದು ಬಾರಿಯೂ ಇಲ್ಲ
ನಮ್ಮಗಾಗಿ ಅವಳು ಪ್ರತಿ ಕ್ಷಣವು ಶ್ರಮಿಸುವಳು
ಅವಳ ಬಗ್ಗೆ ಎಷ್ಟು ಹೇಳಿದರು ಬರೆದರು ಮುಗಿಯದು
ಮುನ್ನೂಡಿಯಲ್ಲಿ ಮುಗಿಯದ ಕತೆ...
©magune -
magune 13w
ಅಸ್ತಂಘ ಸಂಜೆ ಬಂಗಾರದ ರವಿಕೇ ಹೋತು
ಬಾಣಂಗಳ ರಾತ್ರಿ ಬೆಳ್ಳಿ ಮಂಡಲವ ಕೊರೆದು
ಮಿನುಕುವ ನಕ್ಷತ್ರಗಳ ಹೂ ತೊರನ್ನೊಳ್ಳಗೊಂಡು
ಹಸಿರು ಹಾಸು ತಣ್ಣನೆ ತಂಪು ಮಧುರ ಝರಿಯ ನಾದ
ವಟ್ಟಗುಡುವ ಹಕ್ಕಿಯ ಹಾಡು ಸಹಸ್ರ ವರ್ತ ಕನಸು
ಕಣ್ಮುಂದೆ ಇದ್ದರು ಕ್ಲಿಟ್ಟಾಟವ ಆಡುವವನೆ ಸರದಾರ
ಅವಳು ಹೆಣ್ಣಾಗಿ ಅವಳಾಸೇಯ ದಿನಗಳಿಗೆ
ಕನಸ್ಸಾಗಿ ಕಾಯುತಿರುವಳು ..
©magune -
magune 13w
ನಾಗರೀಕರು ನಿದ್ದೆಯಿಂದ ಎದ್ದು ಪ್ರಜ್ಞಾವಂತರಾದಗ
©magune -
magune 13w
ದೇವರು ಮಕ್ಕಳು ರಾಕ್ಷಷರಾದಗ.
ಹೊತ್ತಿ ಉರಿಯುವ ಬೆಂಕಿಯಲ್ಲಿ
ಹೋತುತಂದು ಸುಡುತ್ತಿರುವರು.
ಸುಟ್ಟು ಕರಕಲಾಗುತ್ತಿರುವ ದೇಹವ ನೋಡಿ
ರನ್ ಕೇಕೇ ಹಾಕಿ ನಗುತ್ತಿರುವರು.
ರಾಕ್ಷಷ ನರ್ತನದ ಮುಂದೆ
ಕರಳುಸಂಭಂದದ ಕಣ್ಣೀರು ಗಂಗೆಯ ಮಡಲಿಗೆ
ಈ ಭಾರತಮಾತೇಯ ಸತ್ಯ ಕತೆಗೆ
ಸೂರ್ಯ ಚಂದ್ರನೇ ಸಾಕ್ಷಿ.
ಹೊಲಸುಮತೀಯ ಮನುಷ್ಯ ನ್ಯಾಯವಾದಿ
ಸಾಕ್ಷಿ ನುಡಿಯಲು ಬರುವರು
ರಾಕ್ಷಷರ ಪರವಾಗಿ .
ನ್ಯಾಯ ಕೇಳುವುದು ಯಾರನ್ನ ???
©magune -
magune 13w
ತನ್ನೋಲವ ಮೆಚ್ಚದಿದ್ದರು ಇನ್ನೋಲವ ಮೆಚ್ಚಿಸಲು
ಅಲೆವೋಲವಿಗೆ ತಲೆ ಬಾಗಿಸಿ ನೆಲೆ ಕಾಣದ ಒಳವೊಲವಲ್ಲಿರುವ ಮುತ್ತು ತರಲು ಹೋದ ನಲ್ಮೇಯ ನಾಮಿಕ
©magune -
magune 13w
ವಿಶ್ವ ಮಾನವರು
ವಿಶ್ವ ಜ್ಯೋತಿ ಬುದ್ಧ
ವಿಶ್ವ ಗುರು ಬಸವ
ವಿಶ್ವ ಸಮಾನತೆ ತಂದೆ ಅಂಭೇಡ್ಕರ್
ವಿಶ್ವ ಸಾರ ಮಂತ್ರ ಪ್ರತಿಯೊಬ್ಬರ ಸ್ವಂತ ..
©magune -
magune 14w
ಕಷ್ಟ ಪಟ್ಟು ಎಲ್ಲರಂತೆ ಬದುಕಬಹುದು
ಇಷ್ಟ ಪಟ್ಟು ಪ್ರಕೃತಿ ಸಹಜತೆಯೊಂದಿಗೆ ಬದುಕುವುದು
ತುಂಬಾ ಕಷ್ಟ ..ಪ್ರತಿ ಮಾನವ ಒಮ್ಮೇದ್ರು ಈ ತರಾ ಬದುಕುವುದನ್ ಕಲಿಬೇಕು ..ಮಾನವ ನಿಗೂಡ ರಹಸ್ಯದಲ್ಲೇ ಬದುಕಿ ಬಂದ.
©magune -
ಹೊಸ ವಿಚಾರ
ನಮ್ಮಲ್ಲಿರೊ ಶಕ್ತಿ ಆಗಾದವಾದದು
ನಾವು ಸರಿಯಾಗಿ ಬಳಸದೆ
ನರಕ ಸ್ರಷ್ಠಿ ಮಾಡಿದೆವೇ
©magune -
magune 14w
ಶೂದ್ರರು. ನಿಮ್ಮ ಹೆಣ್ಮಕ್ಳನ್ನ ಕಣ್ಣೇತಿ ನೋಡ್ಬಾರ್ದುಂತ ಕಟ್ಟು ಕತೆ ಕಟ್ಟಿ ದ್ಯಾಮವ್ವನ ಜಾತ್ರಿ
ಮಾಡ್ಸೀದ್ರಿ ಈಗ ಅದು ಜನರ ನಂಬಿಕೆ ಆಗಿದೆ .
ನಿಮ್ಮ ಗಂಡಮಕ್ಳು ಹೆಣ್ಣಮಕ್ಳನ ಕಂಡ ಕಂಡಲ್ಲಿ
ಅತ್ಯಾಚಾರ ಮಾಡ್ತಿದ್ದಾರೆ ಈಗ ಯಾವ ಕತೆ ಹೇಳ್ತಿರಾ ?
ಸಮ್ಜಾಯಿಸಿ ಸಮಾಧಾನ ಹೇಳಿ. ರಾಮ ಯುದ್ಧ ಜಯಸಿ ಬಂದಂತೆ. ವಿಲನಗಳನ್ನ ಹೀರೋ ತರಾ ಬಿಂಬಿಸ್ತಿರೋ ಯಾರಿಗೆ ಗೊತ್ತು ..
©magune
-
mamatavikram 16w
ಮನದ ಭಾವಗಳ ಸ್ಪರ್ಶಿಸಿ
ಹೃದಯ ಕಾಮನಬಿಲ್ಲನು ನಿರ್ಮಿಸಿ
ಮೂಡಿಬಂದನೇ ನೇಸರ.
ಕಪ್ಪು ಇರಳನು ಭೇದಿಸಿ
ಬೆಳಕು ತುಂಬಿದ ಸುಂದರ
ಶಾಂತಿ ಸಹನೆಯು ಇಳೆಯಲಿ
ನಿಷ್ಠೆಯೆಲ್ಲವ ಬೋಧಿಸಿ
ಸಮಯಪ್ರಜ್ಞೆಯ ಭಾಸ್ಕರ...
ಮನಸ್ಸು✍
©mamatavikram.
-
ಮನದಂಗಳದ ನೆನಪುಗಳು
ಹೃದಯದ ಬಾಗಿಲ ತಟ್ಟಿ
ಬದುಕಿನ ಮನೆಯನ್ನು ಛಿದ್ರವಾಗಿಸಿದೆ.
ಘಾಸಿ ಗೊಳಸಿರುವ ಘಟನೆಗಳು
ಗಾಯಗೊಂಡಿರುವ ಜೀವನವನ್ನು
ಬುಡದಿಂದಲೆ ಗಟ್ಟಿಗೊಳಸಿದೆ.
ಅಶಿ✍ -
varsha_c 31w
ನನ್ನ ನಗುವೆ ನಿನ್ನ ಅಳುವೆಂದು ತಿಳಿದ ಮೇಲೆ
ನಾ ಯೇಕೆ ನಿನ್ನ ನೊವಿಸಲಿ
©varsha_c -
varsha_c 40w
ನೀ ಬರುವೆ ಎಂದು ಕಾಯಬೇಕ
ನೀ ಬರುವೆ ಎಂದು ನಂಬಬೇಕ
ನೀ ಸಿಗುವೆ ಎಂದು ತಿಳಿಯಬೇಕ
ತಿಳಿಯದಾಗಿರುವೆ....
©varsha_c -
It is foolish to remember the tears.
When; the memories are dead....!
@shiink. -
mamatavikram 42w
ಬರೆಯುವುದಾದರೆ ಬರೆದುಬಿಡು
ಹಗುರಾಗಿ ಬಿಡುವುದು ಮನ ಒಂದು ಕ್ಷಣ.
ಬಯಲಾಗದು ಭೂಮಿ
ಹಸಿರಾಗುವುದು ಖುಷಿಯಾಗಿ
ಸೃಷ್ಟಿಯಲ್ಲಿರಬಹುದು ದ್ವಂದ್ವ
ಆದರೂ ಶುರುವಾಗಿದೆ ನೋಡು ವಸಂತ.
ವಿಶ್ವಾಸದ ಮೆಟ್ಟಿಲೇರಿ..
ಧ್ಯಾನ ಮೌನಗಳ ಬೇಲಿ ಕಟ್ಟಿಬಿಡು..
ನಿಧಾನವಾಗಿ ತೆರೆದುಬಿಡು ಮನಸ್ಸಿನ ಕಿಟಕಿ
ಬರೆದುಬಿಡು ಭರವಸೆಯ ಮುನ್ನುಡಿ.
©mamatavikram -
ಸ್ನೇಹ❤
ನಮ್ಮ ಸ್ನೇಹವಿದು
ಇರಲ್ಲಿ ಕೊನೆವರೆಗು
ನಮ್ ಇಬ್ಬರ ನೆನಪುಗಳು
ಉಳಿಯಲ್ಲಿ ಬಾಳುದ್ದಕು
ವರ್ಷ -
poornimagowda 43w
ಆತ್ಮಗೌರವ ಪ್ರತಿಯೊಬ್ಬ ವ್ಯಕ್ತಿಗೂ ಅತಿಮುಖ್ಯ
©Poornima Gowda -
poornimagowda 43w
© Poornima Gowda
-
shritha_99 43w
ಮಾತಿಗೆ ಕಿವಿಗೊಡದವನು
ಹೃದಯದ ಬಡಿತಕ್ಕೆ
ಅಂತರಾಳದ ಆಹ್ವಾನಕ್ಕೆ
ಆಗಮಿಸುವನೇ?
©shritha_99
