• arunkv26 10w

    ಬದಲಾವಣೆಯನ್ನು ನಾ ಬದಲಿಸುವಂತಿದ್ದರೆ!!
    ಬದಲಾಗುತ್ತಿದೆನೇ ನಾನು ??
    "ಬದಲಾವಣೆಯೇ ಈ ಜಗದ ನಿಯಮ" ಎಂದೊಡೆ ನಾ ಬದಲಾಗಿದ್ದಲ್ಲಿ ತಪ್ಪೇನು ??
    :- ಅರುಣ್ ಕೆ ವಿ