• aneeshauhegde 6w

    ಒಳಗೊಳಗೆ

    ಕನಸೊಂದು ಕಾಡುತಿದೆ ಮನದೊಳಗೆ
    ಹೇಳಲಾಗದ ಪರಿಯು ಧ್ವನಿಯೊಳಗೆ
    ಭರವಸೆಯ ಬೆಳಕಿನ ಪಥದೊಳಗೆ
    ಸಾಗುತಿದೆ ಬದುಕು ಅತಿರೇಕದೊಳಗೆ

    - ಅನೀರತಾ