• kiran_nayak 23w

    ಕಂಡೆ ನಾ ನಿನ್ನ ಕಣ್ಣಲ್ಲಿ ಈ ಪ್ರೀತಿಯ
    ಕಣ್ಮುಚ್ಚಿದರು ನಾ ಕಾಣುವೆ ನಿನ್ನ ಅಂದವ
    ಬರುವೆ ನಿನ್ನ ಹಿಂದೆ ಕಾಣದೆ ಬೇರೆ ಯಾವುದೆ ದಾರಿಯ
    ಸೇರು ನನ್ನ ಮನವ, ನೀ ನೀಡು ಕೊಂಚ ಶಾಂತಿಯ
    ಮಾತಡು ನೀನು ದೂರ ಸರಿಸಿ ಈ ಮೌನವ
    ಆ ಮಾತಲ್ಲೆ ಕಟ್ಟು ಈ ಪ್ರೀತಿ ಅರಮನೆಯ.
    ©kiran_nayak