• ashwininargundkm 5w

    ಮಹದಾಸೆ..... ಹಸನ್ಮುಖಿ ��:-)
    #mirakee#
    Write-up.

    Read More

    ಕಾಣದ ಲೋಕದಲ್ಲಿ, ಕಂಡ ಕನಸನ್ನ
    ಕಾಣುವ ಲೋಕದಲ್ಲಿ ನನಸಾಗೀಸುವ
    ಆಸೆ!
    ಬಣ್ಣವಿಲ್ಲದ ಬದುಕಲ್ಲಿ; ಕಾಮಣ ಬಿಲ್ಲನ್ನು
    ತರುವ ಆಸೆ!
    ಖುಷಿಲ್ಲದ ಬಾಳಲ್ಲಿ; ಹಸನ್ಮುಖಿ ಯಾಗಿ ಬದುಕುವ
    ಮಹದಾಸೆ!!!

    @shiink.