• sudarshanrao 5w

    '' ಜಗತ್ತೆಲ್ಲ ನಿಮ್ಮ ಅಧಿಕಾರಕ್ಕೆ ಒಳಪಟ್ಟಿದ್ದರೆ , ಅದರ

    ಪ್ರತಿಯೊಂದು ಕಣವೂ ನಿಮ್ಮ ಸ್ವಾಧೀನದಲ್ಲಿ ಇದ್ದರೆ

    ಬಂದ ಪ್ರಯೋಜನವೇನು? ನಿಮ್ಮನ್ನು ನೀವು ಗೆದ್ದು,

    ನಿಮ್ಮೊಳಗೆ ಇರುವ ಸುಖವನ್ನು ಕಂಡುಕೊಳ್ಳುವ

    ಶಕ್ತಿಯನ್ನು ಪಡೆಯುವವರೆಗೆ ಅದು‌ ನಿಮ್ಮನ್ನು

    ಸುಖಿಗಳನ್ನಾಗಿ‌ ಮಾಡಲಾರದು."