• ajathashatru 30w

  ಮಳೆ ಹನಿಗಳ ನಡುವಲ್ಲಿ
  ಜೊತೆಯಾಗುವ ಹಂಬಲ ಎನಗೆ,
  ಬೀಸುವ ಗಾಳಿಯ ಮಡಿಲಲ್ಲಿ
  ಹಾರಾಡುವ ಚಪಲ ಹೃದಯಕ್ಕೆ,
  ಕೊಡೆಯ ಅಪಹರಿಸಿ, ನಿನಗೆ
  ಕಾವಾಲಾಗುವ ಬಯಕೆ ನನಗೆ...!
  ©ajathashatru