• ajathashatru 22w

  ಆಡಿದ ಮಾತುಗಳು
  ತಿರುಗಿ ಬರಲು,
  ನಡೆದ ಪ್ರತಿ ಗಳಿಗೆಯು
  ಮರಳಿ ಆವರಿಸಲು,
  ಹರಿದ ಘಟನೆಗಳು
  ಇಂದು ನೆನಪಾಗಿ ಕಾಡಲು...!

  ©ajathashatru