• mynuloveyou 23w

    ಕಪ್ಪು ಕಲರಿನ lipstick...!

    ಸಿಡಿದೆದ್ದವಳು ಅವಳು,ಕೋಪವನ್ನು ಧರಣಿಗಿಳಿಸಿ ಒಂದು ರಾತ್ರಿಯ ಸಂಜೆಯ ಹೊತ್ತಿಗೆ ದೆಹಲಿಯ ಇಂಡಿಯಾ ಗೇಟಿನ ಮುಂದೆ..
    ಅದು ಹೇಗಿದ್ದಾಳೆಂದರೆ ದಿಟ್ಟೆ ಅವಳು ನ್ಯಾಯಕ್ಕಾಗಿ ತನ್ನನ್ನು ತಾನು ಅರ್ಪಿಸಿಕೊಂಡಿದ್ದಾಳೆ.
    ಎಲ್ಲ ತರುಣಿಯರು ತಮ್ಮ ತುಟಿಗಳಿಗೆ ಕಪ್ಪು ಕಲರಿನ ಲಿಫ್ಟ್ಟೇಕ್ ಹೊರತುಪಡಿಸಿ ವಿವಿಧ ಬಣ್ಣ ಹೊಂದಾಣಿಕೆ ಮಾಡಿಕೊಂಡರೆ ಇವಳೇ ಬೇರೆ ಬಿಡಿ...
    ತುಟಿಗಳಿಗೆ ಕಪ್ಪು ಕಲರಿನ ಲಿಪ್ಸ್ಟೇಕ್ ಹಾಕಿಕೊಂಡು ಅನ್ಯಾಯದವನ್ನು ಖಂಡಿಸಿದ್ದಾಳೆ...
    ©mynuloveyou