• kartikyamanur 8w

    ಕಣ್ಣು ಬಿಟ್ಟಮೇಲೆ ಗೊತ್ತಾಯಿತು
    ವಾಸ್ತವವಾಗಿ ಏನೂ ಬದಲಾಗಿಲ್ಲ,
    ನಾ ಕಂಡ ಸುಂದರ
    ಭವಿಷ್ಯದ ಕಲ್ಪನೆ,
    ಬರೀ ಕನಸಾಗಿತ್ತೆಂದು..!!

    ~KY