• mynuloveyou 23w

    ಗುಲಾಬಿಗಳು...

    ಕೆಂಪು ಗುಲಾಬಿಗಳು ಅವನ ಸಮಾಧಿಯ ಮೇಲೆ ಅರಳುವಂತೆ ತಂದು ಹಾಕುವರು ಒಂದಾನೊಂದು ದಿನ. ಆದರೆ ಯಾರಿಗೂ ಗೋತ್ತಿರಲಿಲ್ಲ ಅವನು ದರ್ಗಾದಲ್ಲಿ ಅವಳಿಗೋಸ್ಕರ ಹೋದಾಗ ಹಜರತ್ ವಲಿಯ ಸಮಾಧಿಯ ಮೇಲೆ ಸುರಿದ ಗುಲಾಬಿಗಳನ್ನು ಅವಳಿಗೆ ನೀಡಿದ್ದನು...!
    ©mynuloveyou