• shree_07 31w

    ಇತರರ ನೋವಿಗೆ ಕಣ್ಣೀರಾಕುವೆ
    ಏತಕೆ ಕಣ್ಣೆ ನಿನ್ನ ನೋವು ಒಂದು
    ದಿನವೂ ನೋಡಿದವರಲ್ಲ ಅವರು.

    @ಭವಿ