• magune 5w

    ರಕ್ಷಕ

    ಗುಲಾಬಿ ಬಣ್ಣ
    ದಾಳಂಬಿ ಹಣ್ಣ
    ಮಲ್ಲಿಗೆ ಕಣ್ಣ
    ಆಕರ್ಷಣೆಯ ಹೆಣ್ಣ
    ಮುತ್ತು ಹವಳ ಚಿಣ್ಣ
    ನೀ ಮಾಯದ ಹೆಣ್ಣ
    ನೀ ಒಲವು ಹಸಿರು ವನ ಕ್ಕೆ
    ನಾ ಕಾವಲಾದೆ ಚಿನ್ನ
    ©magune