• goudab 5w

    ಪತ್ರಿಕೆ

    ಸುದ್ದಿಗಳ ಸಾರುವ ಗೆಳೆಯ
    ಮೂಲೆ ಮೂಲೆ ಮುಟ್ಟುವ ವಿಷಯ
    ಮನರಂಜನೆಗೂ ಸಿದ್ಧ
    ಬೌದ್ಧಿಕತೆಗೂ ಸಿದ್ಧ
    ಜ್ಞಾನವ ತುಂಬುವ ಕೋಶ
    ವಿಜ್ಞಾನದ ವಿಷಯ ರಾಶಿ
    ಸಮೂಹಗಳ‌ ಸಂಧಿ ಕಾರ್ಯಕೆ
    ಅತ್ಯಮೂಲ್ಯ ಮಾಧ್ಯಮ ಪತ್ರಿಕೆ

    ಭವಾನಿ ಗೌಡ