• divyashetty 24w

    ಚದುರಂಗಿ

    ಬಾಳೆಂಬುದು ಚದುರಂಗದಂತೆ...
    ಮಕರಂದ ತುಂಬಿದ ಚದುರಂಗಿಯಂತೆ...
    ಒಲುಮೆಯ ಕಣ್ ಗಳಿಂದ ಕಂಡಾಗ ಸಪ್ತ ಬಣ್ಣಗಳಂತೆ... ಮಂಕುಹಿಡಿದ ಮನಕೆ ಬದುಕ ಸವಿ ಬರಿಯ ಸ್ತುಪ್ತವಂತೆ... #ಮನದಮಾತು...
    ©divyashetty