• mungurulu 34w

    By unknown writer

    Read More

    ನೀ ಹೇಳು ನನ್ನಲ್ಲಿ ಮುತ್ತಂಥ ಮಾತೊಂದ
    ಪ್ರತಿ ಕ್ಷಣವೂ ಕಾಯುವೆ ಆ ಮುದ್ದು ನುಡಿಗೆ
    ಆಲಿಸುವೆ ಆ ನುಡಿಯ ಎನ್ನ ಕರ್ಣಗಳಲ್ಲಿ
    ಮುದ್ದಾದ ನಿನ್ನ ಪ್ರತಿ ನುಡಿಯ
    ಬೇಸರಿಸದೆ ಎನ್ನ ಮನದಲ್ಲಿ..
    --ಮಾನಸ