• karthik__ 5w

    By unknown writer

    Read More

    ನಕ್ಷತ್ರ ಬೆಳಗುವುವುದು ಕತ್ತಲಲ್ಲಿ ಮಾತ್ರ ,
    ನನ್ನ ಬೆಡಗಿಯೆ ,
    ನಾ ಕತ್ತಲಾಗುತ್ತೇನೆ , ನೀ ಬೆಳಗು ,
    ನೀ ನಕ್ಷತ್ರವಾದಲ್ಲಿ ಕತ್ತಲಾಗುವುದು ನನ್ನ ಪಾತ್ರ .
    -ಕಾರ್ತಿಕ್.