• mynasagari 5w

    My soulmate

    ಮೃದುವಾದ ಮನಸು ಮುದ್ದಾದ ಮಾತು
    ತುಂಟ ಕನಸು ತುಟಿ ತುಂಬಾ ನಗು
    ಕಣ್ಣಂಚಿಲಿ ಲಜ್ಜೆ ನಿನ್ನಲ್ಲಿ ನಾ ಸೆರೆ
    ನನ್ನ ಕದ್ದು ಗೆದ್ದ ಚೋರ ಶೂರ
    ©mynasagari