• paramatma 10w

    ಹಗಲೆಲ್ಲ ಹಾಸ್ಯ ಹುಡುಕಿ, ಹೊರನೋಡಿ ಹಣ ಹುಡುಕಿ ,
    ಹೊರೆಯಾಗಿ ಹೃದಯ, ಹಣತೆ ಹಚ್ಚುವವಳ ಹುಡುಕಿ ,
    ಹೊತ್ತಾಗಿ ಹಾಡುಗಳಲಿ ಹಣೆಬರಹ ಹುಡುಕೋ
    ಹದಿ ಹರೆಯದ ಹುಚ್ಚು ಹುಡುಗ ಮಂಕುತಿಮ್ಮ
    ©paramatma