ನಿಮಗೆ ಸಾವಿರಾರು ಜನ ಸ್ನೇಹಿತರು ಸಿಗಬಹುದು ಆದರೆ ನಾ ಅದರಲ್ಲಿ ಇರುವುದಿಲ್ಲ❌ ಯಾಕೆಂದರೆ ನಂಗೆ ನಿಮ್ಮ ತರ ನಟನೆ ಮಾಡುವುದಕ್ಕೆ ಬರುವದಿಲ್ಲ, But ಒಂದು ಅಂತೂ ನಿಜ ಯಾರಿಗೆ ಯಾರು ಇರದ ಸಮಯದಲ್ಲಿ ⌚ ನಾ ಇದ್ದೆ ಇರುತ್ತೇನೆ, ಆದರೆ ನಮಗೆ ನೋವು ಆದಾಗ ಯಾರು ಆಗುತ್ತಾರೆ ❓❓❔❔❔❓
No one bcoz all r Selfish in this World .
Lots of Love Saadiq ❤