• magune 4w

    ವಾಸ್ತವ ಅನುಭವಕಿಂತ ಕಲ್ಪನೆಯ ಕಟ್ಟು ಕತೆಗೆ
    ಬೆಲೆ ಕೊಡುದಾದ್ರೆ
    ನಾವು ಬದುಕಿದ್ದು ಸತ್ತ ಶವವಾಗಿ ಕಾಣುವ ಕನಸ್ಸಿನಂತೆ ..
    ಹಾಗಾದ್ರೆ ಈಗ ನಾವು ಇರುವ ಪರಸ್ತಿತಿ ಯಾವುದು ?
    ©magune