• kanthesh 23w

  "ಗವ೯"

  ನನಗೆ ನನ್ನ ಗುರಿ ಮೇಲೆ ಗವ೯ ಇದೆ ಅದ್ರೆ ಅಹಾಂಕಾರವಿಲ್ಲ
  ನನ್ನನ್ನಾ ಯಾರು ಕೇವಲದಿಂದ ನೊಡ್ತಾರೊ ಅವರಿಗೆ ನಾನು ಗವ೯ದಿಂದಲೆ ಉತ್ತರಿಸೊದು
  ಯಾಕೆಂದ್ರೆ ಗವ೯ ನನ್ನ ಅಹಾಂಕಾರವಲ್ಲಾ
  ಸ್ವಾಭಿಮಾನದ ಸಂಕೇತ
  ಕಾಂತು