• veekshishetty 23w

    ಮಿಡಿದ ಹೃದಯ

    ಮೊದಲ ದಿನ ರಸವಿಲ್ಲದ ಕ್ಷಣ.
    ಸಾವಿರಾರು ಕನಸಿನ ಕಣ..
    ಅಜ್ಞಾತವಾದ ಬದುಕಿಗೆ..
    ಸುಜ್ಞಾನಿಯದೆ ಜೀವಕೆ..
    ಸಾಗುತ್ತಿತ್ತು ಜೀವನ ಭಾರ ..
    ಮನಸ್ಸು ಆಗುತಿಹುದು ನಿರಾಕಾರ..
    ಕೆಲವೊಂದು ಬಾರಿ ಮಾಡುತ್ತಿದ್ದೆ ತಪ್ಪು...
    ನೀ ಮನಸಲ್ಲಿ ಇಲ್ಲವೆಂಬ ಒಪ್ಪು...
    ಕೊನೆಗೂ ನನಗಾಯಿತು ನಿನ್ನ ಮೇಲೆ ಮನಸ್ಸು....
    ನಾ ನೀಡಿದೆ ನನ್ನ ಎಲ್ಲ ಕನಸ್ಸು ...
    ಬಯಸುವೆ ಎಂದು ನಾ ನಿನ್ನಯ...
    ಆ ನಿನ್ನ ಮಿಡಿದ ಹೃದಯ...

    ©veekshishetty