• racchi 10w

    ಏನೋ ಕೊರತೆ ಅನ್ನಿಸುತ್ತಿದೆ
    ಗೊತ್ತಾದರೆ ಸ್ವಲ್ಪ ಕಾಮೆಂಟ್ ಲೀ ಹೇಳಿ
    ಥ್ಯಾಂಕ್ಸ್

    Read More

    ಕವನಕೆ ಕಾರಣ
    ಕಥನದ ಮುನ್ನಡಿ
    ಬರಹಕೂ ಪ್ರೇರಣೆ
    ಸ್ಫೂರ್ತಿಯ ಆಕರ
    ಇತಿಹಾಸದ ಪುಟ ಮಾಸದ
    ಮನನದಿ ನಗುವ ಮೊಗದ
    ಮೂಗುತಿ ಸುಂದರಿಗೆ
    ಜನ್ಮದಿನದ ಶುಭಾಶಯಗಳು
    ©nobodysays