• dhanushshetty 31w

    ಸಾಗಿದೆ ನನ್ನ ಮನ ಹೊಸ ಕನಸಿನತ್ತ.
    ನಲಿಯಲು ಬಯಸಿದೆ ತನುವು ಹೊಸ ಗುರಿ ಎಂಬ ರಂಗಸ್ಥಳದ ಸುತ್ತಾ..
    ಕಾರ್ಯಸಾಧನೆಯ ಕಡೆಗೆ ನನ್ನ ಅಂತರಾಳದ ಚಿತ್ತ.
    ಇದು ನನ್ನ ಮನಸ್ಸು ಹೇಳಿದ ಮಾತೆಂದು ಹೇಳುವೆ ನಿಮ್ಮೆಲ್ಲರತ್ತಾ.....
    D.S
    ©dhanushshetty