• kiran_nayak 6w

    ಒಂಟಿತನದ ಮೌನದಲಿ ಕನ್ಮರೆಯಾಯಿತು ಆ ನಗುವು,
    ದುಃಖದ ಬೇಗೆಯಲ್ಲಿ ಬೆಂದರೂ ಬಯಸಿದೆ ನಾ ನಿನ್ನ ಒಲವು,
    ತುಡುಕಾಡಿದೆ ಪ್ರತಿ ಕ್ಷಣ ನಾ ನಿನ್ನ ಅರೆಸುತ್ತಾ,
    ಮರೆಮಾಚಿದೆ ನೀನು ಈ ಅಮರ ಪ್ರೀತಿಯ ಮರೆಸುತ್ತಾ,
    ಹುಟ್ಟಿತ್ತು ಪ್ರೀತಿಯೂ ನಾ ಕಂಡ ಆ ಒಂದು ಕನಸಿನಿಂದ,
    ಆದರೆ ಹೊರಬರಲಾರೇ ಇಂದಿಗೂ ಎಂದೆಂದಿಗೂ ಆ ನಿನ್ನ ನೆನಪಿನಿಂದ.

    ©kiran_nayak