• shree_07 23w

    ನಿನ್ನ ಕಣ್ಣ ಹಣತೆಯಲ್ಲಿ ದೃಷ್ಟಿ ತಗೆದ ಮನವಿದು ಬೇರ್ಯಾರ ಕಣ್ಣಿಗೂ ದೃಷ್ಟಿ ತಾಗಿಸಲು ಬಿಡಲಾರದು.

    ಶ್ರೀ