• kiran_nayak 6w

    ಈ ಪ್ರಪಂಚ ತುಂಬಾ ವಿಚಿತ್ರ, ಇಲ್ಲಿ ಕೆಲವರು ತಮ್ಮ ನೋವು ಹೇಳ್ಕೊಲೋಕೇ ಜೊತೆಲಿ ಯಾರು ಇಲ್ಲ ಅಂತ ಇದ್ರೆ, ಇನ್ನೂ ಕೆಲವರು ತಮ್ಮ ಅಹಂಕಾರದಿಂದ ಜೊತೆಲಿ ಇದ್ದವರನ್ನು ಕಳ್ಕೊತ್ತಾರೆ.

    ©kiran_nayak