• marichike 5w

    Shru

    ವರ್ಣಿಸಲಾರೆ ನಿನ್ನ ನಾನು ಮಾತುಗಳಲ್ಲಿ..
    ಕಲ್ಪನೆಗೂ ಸಿಗದ ಕವಿಯ ಹಾಗೆ ನೀನು..
    ಹೇಗೆ ಇಳಿದೆ ಮನದಂಗಳಕ್ಕೆ ನನಗೆ ಪ್ರಜ್ಞೆ ಇಲ್ಲ ವಾಯಿತೇನು,
    ನಗು ಮೊಗದ ಸುಂದರ ನೀನು.
    ಇಷ್ಟವಾದ ಮೇಲೆ ಕಷ್ಟವಾದರೂನು
    ಒಪ್ಪಿಕೊಳ್ಳಲೇನು ನಾನು....
    ನನ್ನ ಕುರುಡು ಪ್ರೀತಿಯಲ್ಲಿ ತಪ್ಪಿದ್ದರೆ ತಿಳಿಸಿ ಬಿಡು ನೀನು,,,,
    ಆಗ ಇದ್ದು ಬಿಡುವೆ ನನ್ನಷ್ಟಕ್ಕೆ ನಾನು..
    ©marichike