• sudarshanrao 6w

    ಗುರಿ ಸರಿಯಾಗಿದ್ದರೆ ಮಾತ್ರ ಸಾಲದು. 

    ಗುರಿಯನ್ನು ತಲುಪುವ ದಾರಿ,

    ಮಾರ್ಗವೂ ಸರಿಯಾಗಿರಬೇಕು.

    ಉದಾ: ಹಣ ಸಂಪಾದನೆ.