• magune 5w

    ಸಮಾಜ

    Read More

    ಸಮಾಜದಲ್ಲಿರೋ ಎಲ್ರು ಸತ್ಯವನ್ನ
    ಹುಡುಕುವುದಿಲ್ಲ ಯಾರೋ ಒಬ್ರು
    ಇಬ್ರು ಹುಡುಕೋ ಪ್ರಯತ್ನ ಮಾಡ್ತಾರೆ
    ಅವರನ್ನ ಈ ಸಮಾಜ ಹುಚ್ಚ್ರುಂತ
    ಕರೆಯೋದು.ಇದೆ ಅಲ್ವಾ ನಿಜವಾದ ಸತ್ಯ..
    ©magune