• hemanth_hc 23w

    Translation:

    When I see you...
    My heart beats a little faster,
    My mind feels a little lighter,
    My smile shines a little brighter...

    Your face is to me like the rising sun...
    A promise of a new start,
    A hopeful future and
    The warming of my soul...

    #writersnetwork #mirakee #readwriteunite
    #kannada #kannadapoetry

    Read More

    ಪ್ರತಿ ಬಾರಿ ನಿನ್ನ ನೋಡಿದಾಗ...
    ನನ್ನ ಹೃದಯ ಬಡಿತ ತುಸು ಹೆಚ್ಚಾಗುತ್ತದೆ,
    ನನ್ನ ಮನಸ್ಸು ಹಗುರವಾದಂತೆ ಅನಿಸುತ್ತದೆ,
    ನನ್ನ ನಗು ಕೊಂಚ ಪ್ರಕಾಶಮಾನವಾಗಿ ಹೊಳೆಯುತ್ತದೆ...

    ಆ ನಿನ್ನ ಮೊಗ ನನಗೆ ದಿನಂಪ್ರತಿ ಉದಯಿಸುವ
    ಸೂರ್ಯನಂತೆ...
    ಒಂದು ನವನವೀನ ಭರವಸೆಯಂತೆ,
    ಒಂದು ಆಶಾದಾಯಕ ಭವಿಷ್ಯದಂತೆ,
    ಈ ನನ್ನ ಪ್ರಕ್ಷುಬ್ಧ ಚೇತನಕೆ ಬೆಚ್ಚನೆಯ ಅಪ್ಪುಗೆಯಂತೆ...

    ©hemanth_hc