• aishu_ashi 4w

    ಸಿಹಿ ಸುಳ್ಳು ಹಾಗೂ ಅಪ್ರಾಮಾಣಿಕತೆಗಿಂತ ಕಹಿ ಸತ್ಯ ಹಾಗೂ ಪ್ರಾಮಾಣಿಕತೆಯೇ ಅತ್ಯುತ್ತಮ...
    ಆತ್ಮಶುದ್ದತೆ , ಸತ್ಯ ಹಾಗೂ ನಂಬಿಕೆಗಳೇ ಸಂಭಂದದ ಮೂಲ ಆಧಾರ...
    ©aishu_ashi